ಕಲ್ಯಾಣಪುರದ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2023-24ನೇ ಸಾಲಿನ ಪ್ರೌಢಶಾಲಾ ರಕ್ಷಕ-ಶಿಕ್ಷಕ ಸಭೆ.

ಕಲ್ಯಾಣಪುರಃ ಇಲ್ಲಿನ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2023-24ನೇ ಸಾಲಿನ ಪ್ರೌಢಶಾಲಾ ರಕ್ಷಕ-ಶಿಕ್ಷಕ ಸಭೆಯನ್ನು ಜೂನ್ 23 ಹಾಗೂ 24ರಂದು ನಡೆಸಲಾಯಿತು. 10ನೇ ತರಗತಿಯ ಪೋಷಕರನ್ನುದ್ದೇಶಿಸಿ ಡಾ. ಜಯರಾಮ್ ಶೆಟ್ಟಿಗಾರ್ ಮುಖ್ಯಸ್ಥರು ಇತಿಹಾಸ ವಿಭಾಗ ಹಾಗೂ 8 ಮತ್ತು 9ನೇ ತರಗತಿಯ ಪೋಷಕರನ್ನುದ್ದೇಶಿಸಿ ಡಾ. ಹರಿಣಾಕ್ಷಿ ಎಂ.ಡಿ ಮುಖ್ಯಸ್ಥರು ಕನ್ನಡ ವಿಭಾಗ ಇವರು ಹದಿಹರೆಯದ ಮಕ್ಕಳ Read More …